ಯೂರೋಸ್ಕೂಲ್ ನಾರ್ತ್ ಕ್ಯಾಂಪಸ್‌ನಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಕ ನೇಮಕಾತಿ -ಯಲಹಂಕ (ಕೋಗಿಲು), ಬೆಂಗಳೂರು ಉತ್ತರ-Hiring at EuroSchool North Campus Bngalore North.-Pre-Primary Teacher.

Hiring at EuroSchool North Campus Bngalore North.-Pre-Primary Teacher. ಯೂರೋಸ್ಕೂಲ್ ನಾರ್ತ್ ಕ್ಯಾಂಪಸ್‌ನಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಕ ನೇಮಕಾತಿ -ಮಾಡುತ್ತಿದ್ದೇವೆ-ಯಲಹಂಕ (ಕೋಗಿಲು), ಬೆಂಗಳೂರು ಉತ್ತರ

We’re hiring at EuroSchool North Campus!

Location: Yelahanka (Kogilu), Bangalore North

About Us:
EuroSchool North Campus is an international school committed to delivering high-quality education. We’re looking for experienced and skilled professionals to join our team.

Open Position:
Pre-Primary Teacher

Requirements:
– Qualification: NTT or ECCE
– Experience: Minimum 3-5 years
– Start Date: Immediate
– Teaching: All Subjects
– Skills: Excellent communication, ability to work collaboratively in a team

How to Apply:
Send your resume to: nagendra.kumar@es07.euroschoolindia.com

For more information, contact: 7738020359

ಯೂರೋಸ್ಕೂಲ್ ನಾರ್ತ್ ಕ್ಯಾಂಪಸ್‌ನಲ್ಲಿ  ನೇಮಕಾತಿ !

ಸ್ಥಳ: ಯಲಹಂಕ (ಕೋಗಿಲು), ಬೆಂಗಳೂರು ಉತ್ತರ

ಯೂರೋಸ್ಕೂಲ್ ನಾರ್ತ್ ಕ್ಯಾಂಪಸ್ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಅಂತರರಾಷ್ಟ್ರೀಯ ಶಾಲೆಯಾಗಿದೆ. ನಮ್ಮ ತಂಡದಲ್ಲಿ ಸೇರಲು ಅನುಭವಿ ಮತ್ತು ಕುಶಲ ವೃತ್ತಿಪರರನ್ನು ನಾವು ಹುಡುಕುತ್ತಿದ್ದೇವೆ.

ಲಭ್ಯವಿರುವ ಹುದ್ದೆ:
ಪ್ರಾಥಮಿಕ ಪೂರ್ವ ಶಿಕ್ಷಕ

ಅವಶ್ಯಕತೆಗಳು:
– ಅರ್ಹತೆ: NTT ಅಥವಾ ECCE
– ಅನುಭವ: ಕನಿಷ್ಠ 3-5 ವರ್ಷಗಳು
– ಕೆಲಸದ ಪ್ರಾರಂಭ ದಿನಾಂಕ: ತಕ್ಷಣ ಸೇರಬಯಸುವವರು.
– ಬೋಧನೆ: ಎಲ್ಲಾ ವಿಷಯಗಳು
– ಕೌಶಲ್ಯಗಳು: ಉತ್ತಮ ಸಂವಹನ ಕೌಶಲ್ಯ, ತಂಡದಲ್ಲಿ ಸಹಯೋಗದಿಂದ ಕೆಲಸ ಮಾಡುವ ಸಾಮರ್ಥ್ಯ

ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ರೆಸ್ಯೂಮೆಯನ್ನು ಇಲ್ಲಿಗೆ ಕಳುಹಿಸಿ: nagendra.kumar@es07.euroschoolindia.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7738020359

#JobOpening #TeachingJobs #PrePrimaryTeacher #BangaloreJobs #EducationCareers #EuroSchool 

Leave a Comment

Your email address will not be published. Required fields are marked *

Scroll to Top