HR & Admin Executive - Abbigere, Bangalore.HR & Admin Executive-ಅಬ್ಬಿಗೆರೆ-ಬೆಂಗಳೂರು.
Healthcare products company in Abbigere Industrial Area, Bangalore seeks an HR & Admin Executive.
1-2 years experience in end-to-end HR activities required.
Responsibilities include recruitment, employee relations, payroll, and administrative tasks. Strong communication and organizational skills essential.
Join date: within 15-30 days.
Great opportunity for career growth in a dynamic industry.
Interested candidates, Please email your CV to hr@alliedtechnologies.co.in.
For more information, call 8105939444.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಬೆಂಗಳೂರಿನಲ್ಲಿರುವ ಆರೋಗ್ಯ ಉತ್ಪನ್ನಗಳ ಕಂಪನಿಯು HR & Admin ಹುಡುಕುತ್ತಿದೆ.
HR ಚಟುವಟಿಕೆಗಳಲ್ಲಿ 1-2 ವರ್ಷಗಳ ಅನುಭವ ಅಗತ್ಯ. ನೇಮಕಾತಿ, ನೌಕರ ಸಂಬಂಧಗಳು, ವೇತನ ಮತ್ತು ಆಡಳಿತಾತ್ಮಕ ಕಾರ್ಯಗಳು ಜವಾಬ್ದಾರಿಗಳಲ್ಲಿ ಸೇರಿವೆ.
ಉತ್ತಮ ಸಂವಹನ ಮತ್ತು ಸಂಘಟನಾ ಕೌಶಲ್ಯಗಳು ಅಗತ್ಯ.
15-30 ದಿನದಲ್ಲಿ ಕೆಲಸಕ್ಕೆ ಸೇರವವರು ಮಾತ್ರ.
ಆಸಕ್ತ ಅಭ್ಯರ್ಥಿಗಳು ದಯವಿಟ್ಟು ನಿಮ್ಮ CV ಅನ್ನು hr@alliedtechnologies.co.in ಗೆ ಇಮೇಲ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ, 8105939444 ಗೆ ಕರೆ ಮಾಡಿ.
#HRExecutive #AdminJobs #HealthcareIndustry #BangaloreJobs #HRCareers #JobsInAbbigere #HiringNow #HROpportunities #AdminExecutive #JobSearch