Q.A Specialist - Pharmaceutical Plant (B.Sc/M.Sc Chemistry) - Freshers-Attibele, Bangalore, QA - ಔಷಧ ಘಟಕ (ಬಿ.ಎಸ್ಸಿ/ಎಂ.ಎಸ್ಸಿ ರಸಾಯನಶಾಸ್ತ್ರ) - ಅತ್ತಿಬೆಲೆ, ಬೆಂಗಳೂರು.
Leading pharmaceutical company seeks talented professionals for their plant in Attibele, Bangalore.
We are hiring for multiple positions at our pharmaceutical plant in Attibele, Bangalore:
- Quality Assurance (QA): 5 Positions
- Qualifications: B.Sc/M.Sc in Chemistry or B.Pharma
- Ensure compliance with quality standards and regulations
- Quality Control (QC): 5 Positions
- Qualifications: B.Sc/M.Sc in Chemistry or B.Pharma
- Conduct tests and analyses to maintain product quality
- Production: 15 Positions
- Qualifications: Diploma in Chemical Engineering or B.Sc in Chemistry
- Oversee manufacturing processes and optimize production
Key Details:
- Starting salary: ₹14,500 + performance bonus
- Salary increase after 6 months based on performance
- Male and female candidates are encouraged to apply
For more information or to apply, contact: 8904031700.
ಅತ್ತಿಬೆಲೆ, ಬೆಂಗಳೂರಿನಲ್ಲಿರುವ ಔಷಧ ಘಟಕಕ್ಕೆ ಪ್ರತಿಭಾವಂತ ವೃತ್ತಿಪರರು ಬೇಕಾಗಿದ್ದಾರೆ.
- ಗುಣಮಟ್ಟ ಭರವಸೆ (QA): 5 ಹುದ್ದೆಗಳು
- ಅರ್ಹತೆಗಳು: ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ಅಥವಾ ಬಿ.ಫಾರ್ಮ.
- ಗುಣಮಟ್ಟ ನಿಯಂತ್ರಣ (QC): 5 ಹುದ್ದೆಗಳು
- ಅರ್ಹತೆಗಳು: ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ಅಥವಾ ಬಿ.ಫಾರ್ಮ
- ಪ್ರೋಡಕ್ಸನ್: 15 ಹುದ್ದೆಗಳು
- ಅರ್ಹತೆಗಳು: ರಾಸಾಯನಿಕ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ.
ವಿವರಗಳು:
- ಆರಂಭಿಕ ವೇತನ: ₹14,500 + ಕಾರ್ಯಕ್ಷಮತೆ ಬೋನಸ್
- 6 ತಿಂಗಳ ನಂತರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳ
- ವೃತ್ತಿಜೀವನ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಅವಕಾಶಗಳು
- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,
ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು ಸಂಪರ್ಕಿಸಿ: 8904031700.