Admin Executive – Tumkur, Bagalkot, Karnataka /ಅಡ್ಮಿನ ಎಕ್ಸಕ್ಯುಟಿವ ತುಮಕೂರ,ಬಾಗಲಕೊಟೆ

Admin Executive - Tumkur, Bagalkot, Karnataka ,ಅಡ್ಮೀನ ಎಕ್ಸಿಕ್ಯುಟಿವ-ತುಮಕೂರು,ಬಾಗಲಕೊಟೆ.

 A dynamic company seeking an experienced Admin Executive proficient in MS Excel and PowerPoint to join our team in Tumkur and Bagalkot.

  • Position: Admin Executive
  • Qualifications: Any Degree
  • Skills: Expertise in MS Excel, PowerPoint
  • Languages: Proficiency in Kannada, English, Hindi
  • Experience: 3 to 5 years in any industry, must have admin department experience
  • Location: Tumkur, Bagalkot – Karnataka
  • Responsibilities: Office administration, data management, preparing reports, coordinating with departments
  • Working Hours: Full-time
  • Salary: Competitive, based on experience
Interested candidates can share their updated resume to  83103 29519.

⊕⊕⊕⊕⊕⊕⊕⊕⊕⊕⊕⊕⊕⊕⊕⊕⊕⊕⊕⊕⊕⊕

ನಾವು ತುಮಕೂರು ಮತ್ತು ಬಾಗಲಕೋಟೆಯಲ್ಲಿ ನಮ್ಮ ತಂಡಕ್ಕೆ ಎಂಎಸ್ ಎಕ್ಸೆಲ್ ಮತ್ತು ಪವರ್ ಪಾಯಿಂಟ್ ನಿಪುಣತೆಯಿರುವ ಅನುಭವಿ ಆಡಳಿತ ಕಾರ್ಯನಿರ್ವಾಹಕರನ್ನು ಹುಡುಕುತ್ತಿದ್ದವೆ.

  • ಹುದ್ದೆ: ಆಡಳಿತ ಕಾರ್ಯನಿರ್ವಾಹಕ.
  • ಅರ್ಹತೆಗಳು: ಯಾವುದೇ ಪದವಿ.
  • ಕೌಶಲಗಳು: ಎಂಎಸ್ ಎಕ್ಸೆಲ್, ಪವರ್ ಪಾಯಿಂಟ್ ನಿಪುಣತೆ.
  • ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿಯಲ್ಲಿ ಪ್ರಾವೀಣ್ಯತೆ.
  • ಅನುಭವ: 3 ರಿಂದ 5 ವರ್ಷಗಳು, ಯಾವುದೇ ಉದ್ಯಮದಲ್ಲಿ, ಆಡಳಿತ ಇಲಾಖೆಯ ಅನುಭವ ಅವಶ್ಯಕ.
  • ಸ್ಥಳ: ತುಮಕೂರು, ಬಾಗಲಕೋಟೆ – ಕರ್ನಾಟಕ.
  • ಜವಾಬ್ದಾರಿಗಳು: ಕಚೇರಿ ಆಡಳಿತ, ಡೇಟಾ ನಿರ್ವಹಣೆ, ವರದಿಗಳನ್ನು ಸಿದ್ಧಪಡಿಸುವುದು, ಇಲಾಖೆಗಳಲ್ಲಿ ಸಂಯೋಜನೆ, ಮುಂತಾದ ಕೆಲಸಗಳು.
  • ಕೆಲಸದ ಸಮಯ: ಪೂರ್ಣಕಾಲಿಕ
  • ವೇತನ: ಅನುಭವದ ಆಧಾರದ ಮೇಲೆ.
ಆಸಕ್ತರು ತಮ್ಮ ನವೀಕರಿಸಿದ ರೆಸ್ಯೂಮ್ ಅನ್ನು +91 83103 29519 ಗೆ ಕಳುಹಿಸಿ.
**************************************************************************

#AdminExecutive #TumkurJobs #BagalkotJobs #KarnatakaJobs #AdminJobs #ExcelJobs #PowerPointJobs #KannadaJobs #HindiJobs #JobOpening

Leave a Comment

Your email address will not be published. Required fields are marked *

Scroll to Top