Dharwad, Varun Beverages Ltd (PepsiCo)-Hiring/ಧಾರವಾಡ, ವರುಣ್ ಬೆವರೇಜಸ್ ಲಿಮಿಟೆಡ್ (ಪೆಪ್ಸಿಕೋ) ಅಭ್ಯರ್ಥಿಗಳನ್ನು ಹುಡುಕುತ್ತಿದೆ:

Varun Beverages Ltd (PepsiCo)-Dharwad(Karnataka) seeks candidates ಇಂಜಿನಿಯರಿಂಗ್/ವಿಜ್ಞಾನ ಪದವೀಧರರು, 2-15+ ವರ್ಷಗಳು, ಧಾರವಾಡ, ವರುಣ್ ಬೆವರೇಜಸ್ ಲಿಮಿಟೆಡ್ (ಪೆಪ್ಸಿಕೋ)

Engineering/Science Graduates, 2-15+ yrs, Dharwad, Multiple Positions Varun Beverages Ltd (PepsiCo) seeks candidates for:

  1. Production Executives (03): 2-3 yrs exp, male preferred.
  2. EHS Assistant Manager: 8-10 yrs exp, female required.
  3. Lead Quality Coordinator: 5-10 yrs exp.
  4. ETP/Quality System: 3-5 yrs exp.
  5. Maintenance Head: 15+ yrs exp

FMCG/Beverage’s experience preferred. Competitive salary.

Send resume to nagaraj.bhagoji@rjcorp.in or WhatsApp 9480765963 details.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಇಂಜಿನಿಯರಿಂಗ್/ವಿಜ್ಞಾನ ಪದವೀಧರರು, 2-15+ ವರ್ಷಗಳು,  ಹಲವಾರು ಹುದ್ದೆಗಳು ವರುಣ್ ಬೆವರೇಜಸ್ ಲಿಮಿಟೆಡ್ (ಪೆಪ್ಸಿಕೋ)-ಧಾರವಾಡ, ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕುತ್ತಿದೆ:

  1. ಪ್ರೋಡಕ್ಸನ್ ಕಾರ್ಯನಿರ್ವಾಹಕರು (03): 2-3 ವರ್ಷಗಳ ಅನುಭವ, ಪುರುಷರಿಗೆ ಆದ್ಯತೆ
  2. EHS ಸಹಾಯಕ ವ್ಯವಸ್ಥಾಪಕ: 8-10 ವರ್ಷಗಳ ಅನುಭವ, ಮಹಿಳೆಯರಿಗೆ ಮಾತ್ರ
  3. ಕ್ವಾಲಿಟಿ ಲೀಡ್: 5-10 ವರ್ಷಗಳ ಅನುಭವ
  4. ETP/ಗುಣಮಟ್ಟ ವ್ಯವಸ್ಥೆ: 3-5 ವರ್ಷಗಳ ಅನುಭವ
  5. ಮೇಂಟೆನೆನ್ಸ ಹೆಡ್: 15+ ವರ್ಷಗಳ ಅನುಭವ FMCG/ಪಾನೀಯ ಅನುಭವವಿರುವವರಿಗೆ ಆದ್ಯತೆ. ಸ್ಪರ್ಧಾತ್ಮಕ ವೇತನ. ರೇಸುಮೆಯನ್ನು nagaraj.bhagoji@rjcorp.in ಗೆ ಕಳುಹಿಸಿ ಅಥವಾ 9480765963 ಗೆ ವಾಟ್ಸಾಪ್ ಮಾಡಿ.

#VarunBeveragesJobs #PepsiCoIndia #DharwadJobs #FMCGCareers #ProductionJobs #EHSJobs #QualityControlJobs #MaintenanceJobs #EngineeringJobs #BeverageIndustryJobs

Leave a Comment

Your email address will not be published. Required fields are marked *

Scroll to Top