Exciting Job Openings in Kodigehalli Gate: Multi Skill Technicians Wanted! ಕೊಡಿಗೆಹಳ್ಳಿ ಗೇಟ್ನಲ್ಲಿ ಆಕರ್ಷಕ ಉದ್ಯೋಗ ಅವಕಾಶಗಳು: ಬಹುಕೌಶಲ ತಾಂತ್ರಿಕರು ಬೇಕಾಗಿದ್ದಾರೆ!
Exciting Job Openings in Kodigehalli Gate: Multi Skill Technicians Wanted!
ಕೊಡಿಗೆಹಳ್ಳಿ ಗೇಟ್ನಲ್ಲಿ ಆಕರ್ಷಕ ಉದ್ಯೋಗ ಅವಕಾಶಗಳು: ಬಹುಕೌಶಲ್ಯ ತಾಂತ್ರಿಕರು ಬೇಕಾಗಿದ್ದಾರೆ!
Are you a skilled technician with a passion for maintenance? We have fantastic opportunities just for you! Join our team at Kodigehalli Gate and elevate your career with a competitive salary and a dynamic work environment.
ನೀವು ನಿರ್ವಹಣೆಯ ಕೌಶಲ್ಯ ಹೊಂದಿದ ತಾಂತ್ರಿಕರಾಗಿದ್ದೀರಾ? ಇಲ್ಲಿವೆ ನಿಮಗೆ ಅದ್ಭುತ ಅವಕಾಶಗಳು! ಕೊಡಿಗೆಹಳ್ಳಿ ಗೇಟ್ನಲ್ಲಿ ನಮ್ಮ ತಂಡದಲ್ಲಿ ಸೇರಿ, ಸ್ಪರ್ಧಾತ್ಮಕ ಸಂಬಳ ಮತ್ತು ಒಳ್ಳೆಯ ವಾತಾವರಣದಲ್ಲಿ ನಿಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಒಯ್ಯಿರಿ.
🛠️ Position: Multi Skill Technicians (15 Positions)
🛠️ ಸ್ಥಾನ: ಬಹುಕೌಶಲ ತಾಂತ್ರಿಕರು (15 ಸ್ಥಾನಗಳು)
📍 Location: Kodigehalli Gate
📍 ಸ್ಥಳ: ಕೊಡಿಗೆಹಳ್ಳಿ ಗೇಟ್📜 Qualification: ITI, Diploma in EEE
📜 ಅರ್ಹತೆ: ಐಟಿಐ, ಡಿಪ್ಲೊಮಾ (ಇಇಇ)🔧 Role: Floor Maintenance
🔧 ಪಾತ್ರ: ಶಾಪ್ ಪ್ಲೋರ್ ನಿರ್ವಹಣೆ💸 Salary: ₹24,276/- (Take Home)
💸 ಸಂಬಳ: ₹24,276/- ( ಕೈಗೆ ಸಿಗುವ ಸಂಬಳ)📞 Contact: 9108446582
📞 ಸಂಪರ್ಕಿಸಿ: 9108446582
Don’t miss out on this great opportunity to advance your career. Apply now and be a part of our dedicated team!
ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ಈ ಶ್ರೇಷ್ಠ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಈಗಲೇ ಅರ್ಜಿ ಸಲ್ಲಿಸಿ ಮತ್ತು ನಮ್ಮ ಸಮರ್ಪಿತ ತಂಡದ ಒಂದು ಭಾಗವಾಗಿ!
#JobOpenings #MultiSkillTechnician #KodigehalliGate #MaintenanceJobs #TechnicianJobs #ITIDiploma #EEEDiploma #CareerOpportunities #HiringNow #JobsInBangalore #EmploymentOpportunity