Bengaluru |Unskilled Helpers & Skilled CNC/VMC Operators.ಬೆಂಗಳೂರು |ಉದ್ಯೋಗಾವಕಾಶಗಳು: ಸಹಾಯಕರು & CNC/VMC ಆಪರೇಟರ್‌ಗಳು
Urgent Openings: Helpers & CNC/VMC Operators | ₹13-18K | Bengaluru | Accommodation Available.
Positions:
- Helper (Unskilled)
- CNC/VMC Machine Operator (Skilled)
- Qualifications:
- Helper: Below 10th standard
- Operator: SSLC/PUC/ITI/Diploma
- Salary:
- Helper: ₹13,000/month take-home
- Operator: ₹15,000/month (SSLC/PUC/ITI),
- ₹18,000/month (Diploma as Quality Inspector)
- Overtime: ₹90/hour (Helper), ₹120/hour (Operator)
- Benefits: ESI/PF
- Location: Kumbalgudu, Kengeri, Bengaluru
- Work Schedule: Sunday off, 3 shifts, 12-hour duty option (7 AM to 7 PM)
- Accommodation: Provided (₹1,000 deducted from salary)
- Eligibility: Open to all, including candidates from other states
Contact: WhatsApp 9353639118
♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಉದ್ಯೋಗಾವಕಾಶಗಳು: ಸಹಾಯಕರು & CNC/VMC ಆಪರೇಟರ್‌ಗಳು | ₹13-18K | ಬೆಂಗಳೂರು | ವಸತಿ ಲಭ್ಯ.
ಹುದ್ದೆಗಳು:
ಸಹಾಯಕ (ಅಕುಶಲ) ಮತ್ತು CNC/VMC ಯಂತ್ರ ಆಪರೇಟರ್ (ಕುಶಲ)
- ವಿದ್ಯಾರ್ಹತೆ:
- ಸಹಾಯಕ: 10ನೇ ತರಗತಿಗಿಂತ ಕಡಿಮೆ
- ಆಪರೇಟರ್: SSLC/PUC/ITI/ಡಿಪ್ಲೊಮಾ
- ಸಂಬಳ:
- ಸಹಾಯಕ: ₹13,000/ತಿಂಗಳು ನೆಟ್ ಸಂಬಳ
- ಆಪರೇಟರ್: ₹15,000/ತಿಂಗಳು ನೆಟ್ ಸಂಬಳ. (SSLC/PUC/ITI), ₹18,000/ತಿಂಗಳು (ಡಿಪ್ಲೊಮಾ, ಗುಣಮಟ್ಟ ಪರಿಶೀಲಕರಾಗಿ) ನೆಟ್ ಸಂಬಳ
- ಓಟಿ : ₹90/ಗಂಟೆ (ಸಹಾಯಕ), ₹120/ಗಂಟೆ (ಆಪರೇಟರ್)
- ಪ್ರಯೋಜನಗಳು: ESI/PF ಒದಗಿಸಲಾಗುವುದು
- ವಿದ್ಯಾರ್ಹತೆ:
ಸ್ಥಳ: ಕುಂಬಳಗೂಡು, ಕೆಂಗೇರಿ, ಬೆಂಗಳೂರು
ಕೆಲಸದ ವೇಳಾಪಟ್ಟಿ: ಭಾನುವಾರ ರಜೆ, 3 ಶಿಫ್ಟ್‌ಗಳು, 12 ಗಂಟೆಗಳ ಕರ್ತವ್ಯ (ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ)
- ವಸತಿ: ಒದಗಿಸಲಾಗುವುದು (ಸಂಬಳದಿಂದ ₹1,000 ಕಡಿತ)
ಸಂಪರ್ಕ: ವಾಟ್ಸಾಪ್ 9353639118
#UrgentHiring #BengaluruJobs #HelperJobs #CNCOperatorJobs #ManufacturingJobs #UnskilledJobs #SkilledJobs #KarnatakaEmployment #JobsWithAccommodation #FresherJobs #IndustrialJobs #KannadaJobs