Lead Generator: Festival Gifts Sales | 2+ Years Exp | Whitefield & Kanakapura Road | Field Executive/ಮೆಟ್ರೋಕ್ಯಾಷ್‌ನಲ್ಲಿ ತುರ್ತು ಉದ್ಯೋಗಾವಕಾಶ. ಲೀಡ್ ಜನರೇಷನ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್

Lead Generator: Festival Gifts Sales | 2+ Years Exp | Whitefield & Kanakapura Road | Field Executive.ಮೆಟ್ರೋಕ್ಯಾಷ್‌ನಲ್ಲಿ ತುರ್ತು ಉದ್ಯೋಗಾವಕಾಶ. ಲೀಡ್ ಜನರೇಷನ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್

Urgent opening at Metrocash for Lead Generation and Business Development role.

Focus on festival gifts sales. 45-60 days contract (Oct-Nov).

₹800/day + ₹200 petrol allowance.

Bi-weekly payments.

Work Mon-Sat. Qualifications: 10th/12th/Graduate, fluent in Kannada, basic Hindi/English.

Experience in quick/food delivery or sales preferred. Must have two-wheeler and license.

Apply now! WhatsApp +91 70041 12561.

Ref: Globetech RR-Nagar. 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಮೆಟ್ರೋಕ್ಯಾಷ್‌ನಲ್ಲಿ ತುರ್ತು ಉದ್ಯೋಗಾವಕಾಶ.

ಲೀಡ್ ಜನರೇಷನ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್ (ಹಬ್ಬದ ಉಡುಗೊರೆಗಳ ಮಾರಾಟ).

45-60 ದಿನಗಳ ಒಪ್ಪಂದ (ಅಕ್ಟೋ-ನವೆಂ).

₹800/ದಿನ + ₹200 ಪೆಟ್ರೋಲ್ ಭತ್ಯೆ.

ಪಾಕ್ಷಿಕ ಪಾವತಿ. ಸೋಮ-ಶನಿ ಕೆಲಸ.

ಅರ್ಹತೆ: 10ನೇ/12ನೇ/ಪದವಿ, ಕನ್ನಡ ಪ್ರಾವೀಣ್ಯತೆ, ಹಿಂದಿ/ಇಂಗ್ಲಿಷ್ ಮೂಲ ಜ್ಞಾನ.

ಕ್ವಿಕ್/ಫುಡ್ ಡೆಲಿವರಿ/ಮಾರಾಟ ಅನುಭವ ಇರಬೇಕು.

ದ್ವಿಚಕ್ರ ವಾಹನ ಮತ್ತು ಲೈಸನ್ಸ್ ಕಡ್ಡಾಯ.

ಈಗಲೇ ಅರ್ಜಿ ಸಲ್ಲಿಸಿ! ವಾಟ್ಸಾಪ್: +91 70041 12561. 

Leave a Comment

Your email address will not be published. Required fields are marked *

Scroll to Top