Openings: ITI & Diploma Mechanical| JSW Jindal, Ballari.ಉದ್ಯೋಗಾವಕಾಶಗಳು: ITI & ಡಿಪ್ಲೊಮಾ ಮೆಕಾನಿಕಲ್ | JSW ಜಿಂದಾಲ್, ಬಳ್ಳಾರಿ

ITI Fitter, Electrical & Diploma Mechanical | 2-3 Yrs Exp | JSW Jindal, Ballari.ಉದ್ಯೋಗಾವಕಾಶಗಳು: ITI ಫಿಟ್ಟರ್, ಎಲೆಕ್ಟ್ರಿಕಲ್ & ಡಿಪ್ಲೊಮಾ ಮೆಕಾನಿಕಲ್ | 2-3 ವರ್ಷ ಅನುಭವ | JSW ಜಿಂದಾಲ್, ಬಳ್ಳಾರಿ.

JSW Ballari is hiring for third-party roles for ITI Fitter, Electrical, and Diploma in Mechanical candidates with 2-3 years of experience.

Job Details

  • Company: Handson Management Services
  • Positions:
    1. ITI Fitter
    2. ITI Electrical/EEE (Knowledge in Instrumentation)
    3. Diploma Mechanical (Knowledge in COG Gas)
  • Experience: 2-3 years
  • Location: Sultanpur Road, Epsilon Carbon Plant, JSW Jindal, Toranagallu, Ballari.
  • Required Skills:
    • For ITI: Instrumentation knowledge.
    • For Diploma: COG Gas knowledge.
  • Job Type: Full-time.
  • Joining: Immediate.

Share resumes via WhatsApp or contact 9731468838.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಜಿಂದಾಲ್(JSW)-ಬಳ್ಳಾರಿ ITI ಫಿಟ್ಟರ್, ಎಲೆಕ್ಟ್ರಿಕಲ್ & ಡಿಪ್ಲೊಮಾ ಮೆಕಾನಿಕಲ್ ಜೊತೆಗೆ೨-೩ ವರುಷದ ಅನುಭವದ ಅಭ್ಯರ್ಥಿಗಳನ್ನು third-party roles ನಲ್ಲಿ ನೇಮಕ ಮಾಡಿಕೊಳ್ಳುತ್ತಿದೆ.

ಉದ್ಯೋಗ ವಿವರಣೆ

    • ಕಂಪನಿ: ಹ್ಯಾಂಡ್ಸನ್ ಮ್ಯಾನೇಜ್ಮೆಂಟ್ ಸರ್ವೀಸಸ್
    • ಹುದ್ದೆಗಳು:
      1. ITI ಫಿಟ್ಟರ್
      2. ITI ಎಲೆಕ್ಟ್ರಿಕಲ್/EEE (ಇನ್ಸ್ಟ್ರುಮೆಂಟೇಷನ್ ಜ್ಞಾನದೊಂದಿಗೆ)
      3. ಡಿಪ್ಲೊಮಾ ಮೆಕಾನಿಕಲ್ (COG ಗ್ಯಾಸ್ ಜ್ಞಾನದೊಂದಿಗೆ)
    • ಅನುಭವ: 2-3 ವರ್ಷಗಳು
    • ಸ್ಥಳ: ಸುಲ್ತಾನ್‌ಪುರ ರಸ್ತೆ, ಎಪ್ಸಿಲಾನ್ ಕಾರ್ಬನ್ ಘಟಕ, JSW ಜಿಂದಾಲ್, ತೊರಣಗಲ್ಲು, ಬಳ್ಳಾರಿ
    • ಅಗತ್ಯ ಕೌಶಲ್ಯಗಳು:
      • ITI ಗೆ: ಇನ್ಸ್ಟ್ರುಮೆಂಟೇಷನ್ ಜ್ಞಾನ
      • ಡಿಪ್ಲೊಮಾಗೆ: COG ಗ್ಯಾಸ್ ಜ್ಞಾನ
    • ಉದ್ಯೋಗ ಪ್ರಕಾರ: ಪೂರ್ಣಾವಧಿ

ಅರ್ಜಿ ಸಲ್ಲಿಸುವ ವಿಧಾನ:

ರೆಸ್ಯೂಮೆಗಳನ್ನು WhatsApp ಮೂಲಕ ಹಂಚಿಕೊಳ್ಳಿ ಅಥವಾ 9731468838 ಗೆ ಸಂಪರ್ಕಿಸಿ.

#UrgentHiring #ITIJobs #DiplomaJobs #EngineeringJobs #BallariJobs #JSWJobs #IndustrialJobs #KarnatakaJobs #ManufacturingJobs #ImmediateJoining #JobAlert #ITIFitter #MechanicalJobs #KannadaJobs

 

Leave a Comment

Your email address will not be published. Required fields are marked *

Scroll to Top