QA/QC/Production-FreshersI Attibele-B’luru IIಬಿ.ಎಸ್ಸಿ/ಎಂ.ಎಸ್ಸಿ ಬಿ.ಫಾರ್ಮ B’luru

Q.A Specialist - Pharmaceutical Plant (B.Sc/M.Sc Chemistry) - Freshers-Attibele, Bangalore, QA - ಔಷಧ ಘಟಕ (ಬಿ.ಎಸ್ಸಿ/ಎಂ.ಎಸ್ಸಿ ರಸಾಯನಶಾಸ್ತ್ರ) - ಅತ್ತಿಬೆಲೆ, ಬೆಂಗಳೂರು.

Leading pharmaceutical company seeks talented professionals for their plant in Attibele, Bangalore.

We are hiring for multiple positions at our pharmaceutical plant in Attibele, Bangalore:

  1. Quality Assurance (QA): 5 Positions
    • Qualifications: B.Sc/M.Sc in Chemistry or B.Pharma
    • Ensure compliance with quality standards and regulations
  2. Quality Control (QC): 5 Positions
    • Qualifications: B.Sc/M.Sc in Chemistry or B.Pharma
    • Conduct tests and analyses to maintain product quality
  3. Production: 15 Positions
    • Qualifications: Diploma in Chemical Engineering or B.Sc in Chemistry
    • Oversee manufacturing processes and optimize production

Key Details:

  • Starting salary: ₹14,500 + performance bonus
  • Salary increase after 6 months based on performance
  • Male and female candidates are encouraged to apply

For more information or to apply, contact: 8904031700.

ಅತ್ತಿಬೆಲೆ, ಬೆಂಗಳೂರಿನಲ್ಲಿರುವ  ಔಷಧ ಘಟಕಕ್ಕೆ ಪ್ರತಿಭಾವಂತ ವೃತ್ತಿಪರರು ಬೇಕಾಗಿದ್ದಾರೆ. 

  1. ಗುಣಮಟ್ಟ ಭರವಸೆ (QA): 5 ಹುದ್ದೆಗಳು
    • ಅರ್ಹತೆಗಳು: ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ಅಥವಾ ಬಿ.ಫಾರ್ಮ.
  2. ಗುಣಮಟ್ಟ ನಿಯಂತ್ರಣ (QC): 5 ಹುದ್ದೆಗಳು
    • ಅರ್ಹತೆಗಳು: ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ಅಥವಾ ಬಿ.ಫಾರ್ಮ
  3. ಪ್ರೋಡಕ್ಸನ್: 15 ಹುದ್ದೆಗಳು
    • ಅರ್ಹತೆಗಳು: ರಾಸಾಯನಿಕ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ.

ವಿವರಗಳು:

  • ಆರಂಭಿಕ ವೇತನ: ₹14,500 + ಕಾರ್ಯಕ್ಷಮತೆ ಬೋನಸ್
  • 6 ತಿಂಗಳ ನಂತರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳ
  • ವೃತ್ತಿಜೀವನ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಅವಕಾಶಗಳು
  • ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,

ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು ಸಂಪರ್ಕಿಸಿ: 8904031700.

Leave a Comment

Your email address will not be published. Required fields are marked *

Scroll to Top