Store Executive - Diploma/Graduate, 2-4 Years Experience - Vijayanagar, Bangalore.ಸ್ಟೋರ್ ಎಕ್ಸಿಕ್ಯೂಟಿವ್ - ಡಿಪ್ಲೊಮಾ/ಗ್ರಾಜುಯೇಟ್, 2-4 ವರ್ಷ ಅನುಭವ - ವಿಜಯನಗರ, ಬೆಂಗಳೂರು,
Join our reputed company as a Store Executive, bringing efficiency to our inventory and store operations.
Job Details:
Position: Store Executive
Location: Vijayanagar, Bangalore
Qualification: Diploma or any graduation
Experience: 2 to 4 years in store management or inventory roles
Gender Requirement: Male (must have a two-wheeler)
Salary Package: Rs. 18,000 – Rs. 20,000 (Gross per month)
Responsibilities: Oversee store operations, manage stock, issue materials, update monthly stock levels, and ensure accuracy in inventory.
Contact: Kumar – 9900113879
⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔⇔
ಸ್ಟೋರ್ ಎಕ್ಸಿಕ್ಯೂಟಿವ್ ಆಗಿ ನಮ್ಮ ಸಂಸ್ಥೆಯಲ್ಲಿ ಸೇರಿ,
ಕೆಲಸದ ವಿವರಗಳು:
ಸ್ಥಾನ: ಸ್ಟೋರ್ ಎಕ್ಸಿಕ್ಯೂಟಿವ್
ಕೆಲಸದ ಸ್ಥಳ: ವಿಜಯನಗರ, ಬೆಂಗಳೂರು
ಯೋಗ್ಯತೆ: ಡಿಪ್ಲೊಮಾ ಅಥವಾ ಯಾವುದೇ ಪದವಿ
ಅನುಭವ: ಸ್ಟೋರ್ ನಿರ್ವಹಣೆ ಅಥವಾ ಇನ್‌ವೆಂಟರಿ ಪಾತ್ರಗಳಲ್ಲಿ 2 ರಿಂದ 4 ವರ್ಷ
ಅವಶ್ಯಕತೆ: ಪುರುಷ (ಬೈಕ್ ಕಡ್ಡಾಯ)
ತಿಂಗಳ ಸಂಭಾವನೆ: 18,000 ರಿಂದ 20,000 (ಗ್ರಾಸ್ ಪ್ರತಿ ತಿಂಗಳು)
ಹೊಣೆಗಾರಿಕೆಗಳು: ಸ್ಟೋರ್ ನಿರ್ವಹಣೆ, ಸ್ಟಾಕ್ ನಿರ್ವಹಣೆ, ವಸ್ತುಗಳನ್ನು ವಿತರಿಸುವುದು, ತಿಂಗಳ ಸ್ಟಾಕ್ ಅಪ್ಪಡೇಟುಗಳನ್ನು ನಿರ್ವಹಿಸುವುದು.
ಸಂಪರ್ಕಿಸಿ: ಕುಮಾರ್ – 9900113879.
______________________________________________________________________________
#StoreExecutive #BangaloreJobs #InventoryManagement #JobOpening #VijayanagarBangalore