ಬೆಂಗಳೂರು: ಸಾಗರ್ ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಹುದ್ದೆಗೆ ನೇಮಕಾತಿ. Bangalore: Hiring for HR Executive at Sagar Hospitals
ಬೆಂಗಳೂರು: ಸಾಗರ್ ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಹುದ್ದೆಗೆ ನೇಮಕಾತಿ.
Bangalore: Hiring for HR Executive at Sagar Hospitals
Greetings from Sagar Hospitals – DSI
ಸ್ಥಳ: ಕುಮಾರಸ್ವಾಮಿ ಲೇಔಟ್, ಬೆಂಗಳೂರು Location: Kumara Swamy Layout, Bangalore
ಉದ್ಯಮ: ಆಸ್ಪತ್ರೆ
Industry: Health Care
ಹುದ್ದೆ: ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ.
Position: HR Executive
ಸಂಬಳ: ಕಂಪನಿಯ ಮಾನದಂಡದ ಆಧಾರದ ಮೇಲೆ Salary: Based on Company std.
ವಿದ್ಯಾರ್ಹತೆ: MSW / MBA Qualification: MSW / MBA
ಅನುಭವ: 1 ರಿಂದ 2 ವರ್ಷಗಳ ಅನುಭವ Experience: 1 to 2 years of Experience
ಆಸಕ್ತರು ಸಿವಿಯನ್ನು asstmgrhr.bsk@sagarhospitals.in ಗೆ ಕಳುಹಿಸಬಹುದು ಅಥವಾ 8197002818 ಗೆ ವಾಟ್ಸಾಪ್ ಮಾಡಬಹುದು.
Interested can send the CV to asstmgrhr.bsk@sagarhospitals.in or WhatsApp to 8197002818
#JobOpening #BangaloreJobs #HRJobs #HealthcareJobs #KannadaJobs #SagarHospitals #MBAJobs #MSWJobs #HRExecutive #CareerInHealthcare